Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
432 ಒಂದು ಸಾವಿರ ವರ್ಷಗಳ ಸಮಾಧಾನ.
27/01/2026 Duración: 29minms@ ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು,
-
431 ಸತ್ಯವೇದ ಮತ್ತು ಒಳ್ಳೆಯ ಆರೋಗ್ಯ.
26/01/2026 Duración: 29minms@ ನಿನ್ನ ಆತ್ಮವು ಅಭಿವೃದಿ ಹೊಂದಿರುವ ಪ್ರಕಾರವೇ ಎಲ್ಲಾ ವಿಷಯಗಳಿಗಿಂತ ನೀನು ಸ್ವಸ್ಥನಾಗಿದ್ದು ಕ್ಷೇಮಹೊಂದಿ ಅಭಿವೃದ್ಧಿಯಾಗ ಬೇಕೆಂದು ನಾನು ಅಪೇಕ್ಷಿಸುತ್ತೇನೆ.
-
430 ಹಣದ ವಿಚಾರವಾಗಿ ಸತ್ಯವೇದವು ಹೇಳುವುದೇನು ?
25/01/2026 Duración: 28minms@ ಭೂಮಿಯೂ ಅದರ ಸಮಸ್ತವೂ ಭೂಲೋಕವೂ ಅದರಲ್ಲಿ ವಾಸಿಸುವವುಗಳೂ ಕರ್ತನವುಗಳು.
-
429 ನರಕವೆಂದರೇನು ಏನು ಮತ್ತು ಎಲ್ಲಿದೆ?
24/01/2026 Duración: 29minms@ ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.
-
428 ಮರಣದಲ್ಲಿ ಏನಾಗುತ್ತದೆ?
23/01/2026 Duración: 29minms@ ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗುವದು.
-
427 ಯಾಕೆ ದೀಕ್ಷಾಸ್ನಾನ
22/01/2026 Duración: 29minms@ ನಿನಗೆ ನಿಜನಿಜ ವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು.
-
426 ಜ್ಞಾಪಕದಲ್ಲಿಡಬೇಕಾದ ಒಂದು ದಿನ
21/01/2026 Duración: 28minms@ ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.
-
425 ನ್ಯಾಯಪ್ರಮಾಣ ಮತ್ತು ಕೃಪೆ.
20/01/2026 Duración: 29minms@ ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
-
424 ದೇವರ ನ್ಯಾಯಪ್ರಮಾಣದ ವಿಚಾರವೇನು ?
19/01/2026 Duración: 28minms@ ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ.
-
423 ಸಮಯವು ಬೇಗ ಸಾಗುತ್ತಿದೆ
18/01/2026 Duración: 28minms@ ನೀವು ಇವುಗಳನ್ನೆಲ್ಲಾ ನೋಡುವಾಗ ಅದು ಸವಿಾಪ ದಲ್ಲಿ ಬಾಗಲುಗಳಲ್ಲಿಯೇ ಇದೆಯೆಂದು ತಿಳು ಕೊಳ್ಳಿರಿ.
-
422 ಯೇಸು ತಿರುಗಿ ಬರುತ್ತಾನೆ
17/01/2026 Duración: 28minms@ ಇಗೋ ಆತನು ಮೇಘಗ ಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು;
-
421ಪರಲೋಕವು ಒಂದು ನಿಜವಾದ ಸ್ಥಳ.
16/01/2026 Duración: 28minms@ ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವದನ್ನು ಯೋಹಾನನೆಂಬ ನಾನು ಕಂಡೆನು; ಅದು ತನ್ನ ಮದಲಿಂಗನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಸಿದ್ಧವಾಗಿತ್ತು.
-
420 ನಿತ್ಯಜೀವಕ್ಕೆ ಮಾರ್ಗ
15/01/2026 Duración: 28minms@ ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
-
419 ಯೇಸು, ದೇವರಾಗಿರುವ ಮನುಷ್ಯ.
14/01/2026 Duración: 28minms@ ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು;
-
418 ಮಾನವ ಕುಟುಂಬದಲ್ಲಿ ಪಾಪದ ಪ್ರವೇಶ
13/01/2026 Duración: 28minms@ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿ ದ್ದಾರೆ.
-
417 ಯಾಕೆ ಪಾಪ ಮತ್ತು ಕಷ್ಟವಿದೆ ?
12/01/2026 Duración: 28minms@ ಪಾಪಮಾಡುವವನು ಸೈತಾನನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ.
-
-
415ಸತ್ಯವೇದದಲ್ಲಿ ಭರವಸೆಯನ್ನು ಇಡಬಹುದೋ ?
10/01/2026 Duración: 28minms@ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು.
-
414 ಯೇಸು ನಮ್ಮ ಸಹಾಯಕ ಮತ್ತು ಸ್ನೇಹಿತ
09/01/2026 Duración: 28minms@ ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
-
413 ಕ್ರಿಸ್ತನ ಪಾಪರಹಿತ ಜೀವನ.
08/01/2026 Duración: 29minms@ ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿ ಯಾದರೂ ಪಾಪರಹಿತನಾಗಿದ್ದನು.