Sbs Kannada -

An open talk with veteran Kannada actor, director and producer S.Shivaram - ಕನ್ನಡ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎಸ್ ಶಿವರಾಮ್ ಜತೆ ಒಂದು ಬಿಚ್ಚು ಮನಸ್ಸಿನ ಮಾತು

Informações:

Sinopsis

The veteran Kannada artiste Shivaram is very proud about his library that has several thousand books. He has made it an open library for the needful. He fondly talks about how he acquired those books and strays on to his career as an actor, director and a producer during which he has mentored upcoming actors and artistes in an volatile industry in which balance of mind is a rare commodity. - ಕನ್ನಡ ಚಿತ್ರ ರಂಗದ ಹಿರಿಯ ಶಿವರಾಮ್ ಅವರಿಗೆ ಹಲವಾರು ಸಾವಿರ ಹೊತ್ತಿಗೆಗಳನ್ನು ಹೊಂದಿರುವ ಅವರ ಗ್ರಂಥಾಲಯದ ಬಗ್ಗೆ ಭಾರಿ ಹೆಮ್ಮೆ. ಸ್ವಂತ ಶ್ರಮದಿಂದ ಸಂಗ್ರಹಿಸಿರುವ ಪುಸ್ತಕಗಳನ್ನು ಅವರು ಅಗತ್ಯವಿರುವವರಿಗಾಗಿ ಮುಕ್ತವಾಗಿ ಇಟ್ಟಿದ್ದಾರೆ. ತಮ್ಮ ಗ್ರಂಥಾಲಯದ ಬಗ್ಗೆ ಬಹು ಪ್ರೇಮದಿಂದ ಮಾತನಾಡಿದ ಶಿವರಾಮ್ ನಿಧಾನವಾಗಿ ತಮ್ಮ ಜೀವನದ ಬಗ್ಗೆ - ನಟನಾಗಿ,ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕಳೆದ ಕಾಲವನ್ನು ಮೆಲುಕು ಹಾಕಿದ್ದಾರೆ. ತಮ್ಮ ಕಲಾ ಜೀವನದ ಉದ್ದಕ್ಕೂ ಉದಯೋನ್ಮುಖ ಕಲಾವಿದರಿಗೆ ಮಾರ್ಗದರ್ಶಿಯಾಗಿ ಅನಿಶ್ಚಿತವಾದ ಚಿತ್ರ ರಂಗದಲ್ಲಿ ದಾರಿ ತೋರಿದ್ದಾರೆ.

Únete Ahora

Únete Ahora

  • Acceso ilimitado a todo el contenido de la plataforma.
  • Más de 30 mil títulos, incluidos audiolibros, podcasts, series y documentales.
  • Narración de audiolibros por profesionales, incluidos actores, locutores e incluso los propios autores.
Prueba ahora Firma sin compromiso. Cancele cuando quiera.

Compartir